ಕರ್ನಾಟಕ ವಸತಿ ಶಾಲೆಗಳಲ್ಲಿ ಭಾರಿ ಶಿಕ್ಷಕರ ನೇಮಕಾತಿ: ವಿವಿಧ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಕರ್ನಾಟಕ ವಸತಿ ಶಾಲೆಗಳಲ್ಲಿ ಭಾರಿ ಶಿಕ್ಷಕರ ನೇಮಕಾತಿ: ವಿವಿಧ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS)

ವತಿಯಿಂದ ರಾಜ್ಯದ ಮೊರಾರ್ಜಿ ದೇಸಾಯಿ ಮತ್ತು ಇತರ ವಸತಿ ಶಾಲೆಗಳಲ್ಲಿ ಖಾಲಿ ಇರುವ ವಿವಿಧ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿಕೊಂಡು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ kreis teacher recruitment ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆಗಳ ವಿವರಗಳು:KREIS Teacher Recruitment Vacancies):

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಈ ಕೆಳಗಿನ ವಿವಿಧ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತರು KREIS teacher recruitment ನಿಯಮಾವಳಿಗಳ ಪ್ರಕಾರ ಅರ್ಹತೆ ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು:

  • ಕನ್ನಡ ಭಾಷಾ ಶಿಕ್ಷಕರು: 100 ಹುದ್ದೆಗಳು
  • ಆಂಗ್ಲ ಭಾಷಾ ಶಿಕ್ಷಕರು: 100 ಹುದ್ದೆಗಳು
  • ಗಣಿತ ಶಿಕ್ಷಕರು: 100 ಹುದ್ದೆಗಳು
  • ವಿಜ್ಞಾನ ಶಿಕ್ಷಕರು: 100 ಹುದ್ದೆಗಳು
  • ಸಮಾಜ ವಿಜ್ಞಾನ ಶಿಕ್ಷಕರು: 150 ಹುದ್ದೆಗಳು
  • ಹಿಂದಿ ಭಾಷಾ ಶಿಕ್ಷಕರು: 50 ಹುದ್ದೆಗಳು
  • ಗಣಕಯಂತ್ರ ಶಿಕ್ಷಕರು: 50 ಹುದ್ದೆಗಳು
  • ದೈಹಿಕ ಶಿಕ್ಷಣ ಶಿಕ್ಷಕರು: 75 ಹುದ್ದೆಗಳು

ವೇತನ ಶ್ರೇಣಿ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹54,175 ರಿಂದ ₹99,400/- ರವರೆಗೆ ಅಧಿಕೃತ ಸಂಬಳ ನೀಡಲಾಗುತ್ತದೆ.

ವಿದ್ಯಾರ್ಹತೆ ಮತ್ತು ವಯೋಮಿತಿ:

ವಿದ್ಯಾರ್ಹತೆ: ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯಗಳಲ್ಲಿ ಪದವಿ (Degree) ಮತ್ತು ಬಿ.ಇಡಿ (B.Ed) ಮುಗಿಸಿರಬೇಕು. ಜೊತೆಗೆ TET ಪರೀಕ್ಷೆ ಯಲ್ಲಿ ಪಾಸ್ ಆಗಿರಬೇಕು ಅಥವಾ CTET ಅಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ: ಕನಿಷ್ಠ 18 ವರ್ಷ ತುಂಬಿರಬೇಕು (SC/ST ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ). ಜೊತೆಗೆ ಅಂಗವಿಕಲರು ಹಾಗೂ ವಿಶೇಷ ಚೇತನ ಅಭ್ಯರ್ಥಿಗಳಿಗೂ ಕೂಡ ಸಡಿಲಿಕೆ ಇರುತ್ತದೆ.

ಪ್ರಮುಖ 🔗 ಲಿಂಕ್ ಗಳು:

ಅಧಿಕೃತ ವೆಬ್‌ಸೈಟ್ ಲಿಂಕ್: KEA Portal 🔗https://cetonline.karnataka.gov.in/kea/
ಆನ್‌ಲೈನ್ ಅರ್ಜಿ ಸಲ್ಲಿಸುವ ನೇರ ಲಿಂಕ್: KEA Recruitment Portal 🔗

https://cetonline.karnataka.gov.in/RECT-APP_KRIES/login

ಇದನ್ನೂ ಓದಿ: “ಮಕ್ಕಳಲ್ಲಿ ಆಟಿಸಂ” ನನ್ನ ಮಗು ಯಾಕೆ ಬೇರೆ ಮಕ್ಕಳ ಹಾಗೆ ಇಲ್ಲಾ?

Comments

No comments yet. Why don’t you start the discussion?

    Leave a Reply

    Your email address will not be published. Required fields are marked *